60 ವರ್ಷದವರೆಗೆ ಐಪಿಎಲ್ ಆಡಬೇಕು ಎಂದಿದ್ದಕ್ಕೆ ಧೋನಿ ಏನಂದ್ರು?

×

60 ವರ್ಷದವರೆಗೆ ಐಪಿಎಲ್ ಆಡಬೇಕು ಎಂದಿದ್ದಕ್ಕೆ ಧೋನಿ ಏನಂದ್ರು?

ಎಂಎಸ್ ಧೋನಿ ಅವರು ಪ್ರತಿ ವರ್ಷ ಕ್ರಿಕೆಟ್ ಆಡ್ತಾ ಇದಾರೆ. ಅವರು ಸದ್ಯಕ್ಕೆ ರಿಟೈರ್​​ಮೆಂಟ್ ಕೊಡಲ್ಲ. ಈ ಬಗ್ಗೆ ಶಿವಕಾರ್ತಿಕೇಯನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಧೋನಿ ಬಳಿ ರಿಟೈರ್​​ಮೆಂಟ್ ಕೊಡದಂತೆ ಕೇಳಿದರು. ಆಗ ಧೋನಿ ಎನರ್ಜಿ ಕಡಿಮೆ ಆಗುತ್ತಿದೆ ಎಂದರು.

Rajesh Duggumane