ಸುತ್ತೂರು ಮಠಕ್ಕೆ ಆಗಮಿಸಿದ ಅಭಿನವ ಗವಿಸಿದ್ದೇಶ್ವರ ಶ್ರೀಗಳಿಗೆ ಅದ್ಧೂರಿ ಸ್ವಾಗತ

×

ಸುತ್ತೂರು ಮಠಕ್ಕೆ ಆಗಮಿಸಿದ ಅಭಿನವ ಗವಿಸಿದ್ದೇಶ್ವರ ಶ್ರೀಗಳಿಗೆ ಅದ್ಧೂರಿ ಸ್ವಾಗತ

ಮೈಸೂರು ದಸರಾ 2026 ಮಹೋತ್ಸವದ ಉದ್ಘಾಟನೆಗಾಗಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಸುತ್ತೂರು ಮಠಕ್ಕೆ ಆಗಮಿಸಿದರು. ನಂಜನಗೂಡು ತಾಲೂಕಿನ ಮಠದಲ್ಲಿ ಪೂರ್ಣಕುಂಭ ಕಳಸ ಮತ್ತು ವೀರಗಾಸೆ ಪ್ರದರ್ಶನದೊಂದಿಗೆ ಶ್ರೀಗಳಿಗೆ ಭವ್ಯ ಸ್ವಾಗತ ದೊರೆಯಿತು. ನಾಳೆ ಬೆಳಗ್ಗೆ 11:50-12:13ರ ಶುಭ ಧನುರ್ ಲಗ್ನದಲ್ಲಿ ದಸರಾ ಉದ್ಘಾಟನೆಯಾಗಲಿದೆ.

 

 

 

Web contact