ಮೈಸೂರು ದಸರಾ 2026ಕ್ಕೆ ಅ. 21 ರ ಬುಧವಾರ ರಾತ್ರಿ ಅದ್ದೂರು ತೆರೆಬಿದ್ದಿತು. ದಸರಾ ಜಂಬೂ ಸವಾರಿ ಪ್ರಯುಕ್ತ ನಡೆದ ಡ್ರೋನ್ ಶೋದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾವಚಿತ್ರ ಮೂಡಿಬಂದು ಗಮನ ಸೆಳೆಯಿತು.