ಮೈಸೂರು ದಸರಾ: ಹೂವುಗಳಿಂದ ಅರಳಿರುವ ಮಿನಿ ವಿಧಾನಸೌಧ

ಮೈಸೂರು ದಸರಾ: ಹೂವುಗಳಿಂದ ಅರಳಿರುವ ಮಿನಿ ವಿಧಾನಸೌಧ

×

ಮೈಸೂರು ದಸರಾ: ಹೂವುಗಳಿಂದ ಅರಳಿರುವ ಮಿನಿ ವಿಧಾನಸೌಧ

ಮೈಸೂರಿನ ಕುಪ್ಪಣ್ಣ ಪಾರ್ಕ್‌ನಲ್ಲಿ ದಸರಾ ಫ್ಲವರ್ ಶೋಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು. ಈ ಬಾರಿ ಮತದಾನ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಸಂದೇಶ ಸಾರುವ ವಿಶಿಷ್ಟ ಥೀಮ್‌ನೊಂದಿಗೆ ಹೂವಿನ ಪ್ರದರ್ಶನ ಆಯೋಜಿಸಲಾಗಿದೆ.

Ram