ದಸರಾ ಜಂಬೂಸವಾರಿ ಗಜಪಡೆಗೆ ಪುಷ್ಪಾರ್ಚನೆಯ ರಿಹರ್ಸಲ್ ನೋಡಿ!

×

ದಸರಾ ಜಂಬೂಸವಾರಿ ಗಜಪಡೆಗೆ ಪುಷ್ಪಾರ್ಚನೆಯ ರಿಹರ್ಸಲ್ ನೋಡಿ!

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗಾಗಿ ಅಂತಿಮ ಹಂತದ ತಾಲೀಮು ಅರಮನೆ ಅಂಗಳದಲ್ಲಿ ನಡೆಯುತ್ತಿದೆ. ಚಿನ್ನದ ಅಂಬಾರಿ ಹೊರುವ ಪ್ರಶಾಂತ ಆನೆ ಸೇರಿದಂತೆ ಗಜಪಡೆಗೆ ಮುಖ್ಯಮಂತ್ರಿಗಳಿಂದ ನಡೆಯುವ ಪುಷ್ಪಾರ್ಚನೆಯ ತಾಲೀಮು ಇದಾಗಿದೆ. ಆನೆಗಳಿಗೆ ಜನ, ಸದ್ದಿಗೆ ಬೆದರಿಕೆ ಆಗದಂತೆ ಸಿದ್ಧತೆ ಮಾಡಲಾಗುತ್ತಿದೆ. ಅಶ್ವದಳ ಮತ್ತು ಪೊಲೀಸ್ ಬ್ಯಾಂಡ್ ಕೂಡ ಸಾಥ್ ನೀಡಿದವು.

Bhavana Hegde