ದಸರಾ ಗಜಪಡೆ ತಾಲೀಮು ಕಣ್ತುಂಬಿಕೊಂಡ ಪ್ರವಾಸಿಗರು

×

ದಸರಾ ಗಜಪಡೆ ತಾಲೀಮು ಕಣ್ತುಂಬಿಕೊಂಡ ಪ್ರವಾಸಿಗರು

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ಸಿದ್ಧತೆಗಳು ಶುರುವಾಗಿವೆ. ದಸರಾ ಆಕರ್ಷಣೆಯ ಕೇಂದ್ರಬಿಂದುವಾದ ಗಜಪಡೆ ಎಂದಿನಂತೆ ತಾಲೀಮು ಆರಂಭಿಸಿದೆ

Ram