ಕನ್ನಡದ ಜನಪ್ರಿಯ ನಟಿ ನಿವೇದಿತಾ ಗೌಡ ಬೋಲ್ಡ್ ಅವತಾರದಲ್ಲಿ ಮಿಂಚಿದ್ದು, ಕಪ್ಪು ಬಣ್ಣದ ಡಿಸೈನರ್ ಶಾರ್ಟ್ ಡ್ರೆಸ್‌ನಲ್ಲಿ ಹಂಚಿಕೊಂಡಿರುವ ಹೊಸ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಡಿಗೆ ಸುಂದರ ಎಕ್ಸ್‌ಪ್ರೆಷನ್ ನೀಡುತ್ತಾ ಹೆಜ್ಜೆ ಹಾಕಿರುವ ನಟಿಯ ಗ್ಲಾಮರಸ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. (Souce: Niveditha Gowda Instagram)