ಪುಷ್ಪಾ 2 ಸಿನಿಮಾದ ಪೀಲಿಂಗ್ಸ್ ಸಾಂಗ್ ಗೆ ಅಜ್ಜಿಯ ಚಿಂದಿ ಡಾನ್ಸ್

×

ಪುಷ್ಪಾ 2 ಸಿನಿಮಾದ ಪೀಲಿಂಗ್ಸ್ ಸಾಂಗ್ ಗೆ ಅಜ್ಜಿಯ ಚಿಂದಿ ಡಾನ್ಸ್

ವಯಸ್ಸು ಬರೀ ಸಂಖ್ಯೆಯಷ್ಟೇ, ಇಳಿ ವಯಸ್ಸಿನಲ್ಲೂ ತಮ್ಮ ಅದ್ಭುತ ಜೀವನೋತ್ಸಾಹದಿಂದ ಗಮನ ಸೆಳೆದಂತಹ ಅದೆಷ್ಟೋ ವೃದ್ಧರನ್ನು ನೋಡಿರಬಹುದು. ಯುವಕರೇ ನಾಚುವಂತೆ ನೃತ್ಯ ಮಾಡುವ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಷ್ಪ 2 ಸಿನಿಮಾದ ಪೀಲಿಂಗ್ಸ್ ಹಾಡಿಗೆ ಅಜ್ಜಿಯೊಬ್ಬರು ಯುವಕನೊಂದಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರ ಸ್ಟೆಪ್ ಗಳಿಗೆ ಸರಿಸಮಾನವಾಗಿಯೇ ಡಾನ್ಸ್ ಮಾಡಿದ್ದು, ಈ ವಿಡಿಯೋವನ್ನು MegaFamilyFanForever ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.

Sainandha P