ಪಾಕಿಸ್ತಾನದಲ್ಲಿ ಪ್ರವಾಹ; ರಾವಲ್ಪಿಂಡಿಯ ಚಹನ್ ಅಣೆಕಟ್ಟು ಕುಸಿತ
×
ಪಾಕಿಸ್ತಾನದಲ್ಲಿ ಪ್ರವಾಹ; ರಾವಲ್ಪಿಂಡಿಯ ಚಹನ್ ಅಣೆಕಟ್ಟು ಕುಸಿತ
ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಜೂನ್ 26ರಿಂದ ಭಾರೀ ಮಳೆಯಾಗುತ್ತಿದೆ. ಈ ಪ್ರವಾಹದಲ್ಲಿ ರಾವಲ್ಪಿಂಡಿಯ ಚಾಹನ್ ಡ್ಯಾಂ ಕುಸಿದುಬಿದ್ದಿದೆ. ಪಾಕಿಸ್ತಾನ ಹವಾಮಾನ ಇಲಾಖೆಯು ಜುಲೈ 17ರವರೆಗೆ ಭಾರೀ ಮಳೆ ಮತ್ತು ಗಾಳಿ-ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿ ದೇಶಾದ್ಯಂತ ಎಚ್ಚರಿಕೆ ನೀಡಿದೆ.