ಟಾಲಿವುಡ್ ನಟ ರಾಮ್ ಚರಣ್ ಅವರಿಗೆ ಬಾಡಿಗಾರ್ಡ್ ಆಗಿ ಕೆವಿನ್ ಕುಂಟ ಅವರು ಕೆಲಸ ಮಾಡುತ್ತಿದ್ದಾರೆ. ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಕಟ್ಟುಮಸ್ತಾಗಿರುವ ಅವರು ಎಲ್ಲರ ಕಣ್ಣು ಕುಕ್ಕುತ್ತಿದ್ದಾರೆ. ಕೆವಿನ್ ಕುಂಟ ಅವರಿಗೆ ಭರ್ಜರಿ ಸಂಬಳ ಸಿಗುತ್ತಿದೆ.