ಸ್ಟಿಂಗ್ ಆಪರೇಷನ್ ವಿಚಾರವಾಗಿ ಪ್ರತಿಕ್ರಿಯಿಸಿರುವ ರಾಜೂಗೌಡ, ಬಿಜೆಪಿಯವನಾಗಿ ಹೇಳುತ್ತಿದ್ದೇನೆ, ಸಿದ್ರಾಮಣ್ಣಂಗೆ ಕಳಂಕ ಅಂಟಲ್ಲ ಎಂದಿದ್ದಾರೆ. ಸಿದ್ರಾಮಣ್ಣ ಬಹಳ ಹುಷಾರಾಗಿರಣ್ಣ ಎಂದು 2024ರಲ್ಲೇ ಹೇಳಿದ್ದೆ. 2 ವರ್ಷದ ಹಿಂದೆಯೇ ನಿಮ್ಮ ಕುರ್ಚಿ ಮೇಲೆ ಕಣ್ಣುಬಿದ್ದಿದೆ ಎಂದಿದ್ದೆ. ಸಿದ್ದರಾಮಯ್ಯ ಅವರ ಮೇಲೆ ಬಂದಿರುವ ಆರೋಪಗಳನ್ನು ಜನ ನಂಬಲ್ಲ ಎಂದವರು ಹೇಳಿದ್ದಾರೆ.