ನಿರ್ದೇಶಕ ಪ್ರಶಾಂತ್ ನೀಲ್ ಅವರು ಕಲಾವಿದರಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಾರೆ. ಅದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ನಟ ಸಿದ್ದಾರ್ಥ್ ಅವರ ಹುಟ್ಟುಹಬ್ಬವನ್ನು ಶೂಟಿಂಗ್ ಸೆಟ್ನಲ್ಲಿ ಆಚರಿಸಲಾಗಿದೆ. ಈ ವಿಡಿತೋ ವೈರಲ್ ಆಗಿದೆ.