ಕೃಷಿ ಕೆಲಸ ಮಾಡಿದ ‘ಪ್ರೇಮದ ಊರಲಿ’ ನಟ ಶ್ರೀರಾಮ್

×

ಕೃಷಿ ಕೆಲಸ ಮಾಡಿದ ‘ಪ್ರೇಮದ ಊರಲಿ’ ನಟ ಶ್ರೀರಾಮ್

‘ಪ್ರೇಮದ ಊರಲಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಿನಿಮಾದ ಹೀರೋ ಶ್ರೀರಾಮ್ ಅವರು ಹಳ್ಳಿ ಹೈದನಂತೆ ಕೃಷಿ ಕೆಲಸ ಮಾಡಿದ ವಿಡಿಯೋ ವೈರಲ್ ಆಗಿದೆ. ಈ ಸಿನಿಮಾದಿಂದ ಅವರ ಖ್ಯಾತಿ ಹೆಚ್ಚಾಗಿದೆ. Video Source: Instagram/shreeofficial8_

Madan Kumar