ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಪ್ರೇಮದ ಊರಲಿ’ ಸಿನಿಮಾದ ತಂಡವು ಹಾಸನದಲ್ಲಿ ಸಖತ್ ಮೋಜು-ಮಸ್ತಿ ಮಾಡಿದೆ. ರಸ್ತೆಯಲ್ಲಿ ನಟ-ನಟಿಯರು ಹಾಗೂ ತಾಂತ್ರಿಕ ಬಳಗದವರು ಜೊತೆಯಾಗಿ ಕುಣಿದು ಕೊಂಡಾಡಿರುವ ಈ ಸುಂದರ ವಿಡಿಯೋದಲ್ಲಿ ಎಲ್ಲರೂ ಸೇರಿ ಸಿಬ್ಬಂದಿಯೊಬ್ಬರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿರುವುದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. (Source: Premada Oorali Instgram)