ನಟಿ ರಮಿಕಾ ಶಿವು ಮೇಲೆ ಜನರಿಗೆ ಈ ಪರಿ ಅಭಿಮಾನ

×

ನಟಿ ರಮಿಕಾ ಶಿವು ಮೇಲೆ ಜನರಿಗೆ ಈ ಪರಿ ಅಭಿಮಾನ

‘ಪ್ರೇಮದ ಊರಲಿ’ ಸಿನಿಮಾದಲ್ಲಿ ನಟಿಸಿದ ರಮಿಕಾ ಶಿವು ಅವರು ಸಖತ್ ಫೇಮಸ್ ಆಗಿದ್ದಾರೆ. ಅವರಿಗೆ ಇದ್ದ ಅಭಿಮಾನಿ ಬಳಗ ದೊಡ್ಡದಾಗಿದೆ. ಕಾರಿನ ಮೇಲೆ ರಮಿಕಾ ಅವರ ಫೋಟೋ ಹಾಕಿಸಲಾಗಿದೆ. Video Source: Instagram/drivinglover_chitti_8594

Madan Kumar