ತಮ್ಮದೇ ಹಳೆ ಚಿತ್ರಗಳ ನೋಡುತ್ತಾ ಭಾವುಕರಾದ ನಟಿ ಪ್ರಿಯಾಂಕಾ ಚೋಪ್ರಾ
×
ತಮ್ಮದೇ ಹಳೆ ಚಿತ್ರಗಳ ನೋಡುತ್ತಾ ಭಾವುಕರಾದ ನಟಿ ಪ್ರಿಯಾಂಕಾ ಚೋಪ್ರಾ
ನಟಿ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ನಟಿ. ಮಧ್ಯಮ ವರ್ಗದ ಕುಟುಂಬದ ಪ್ರಿಯಾಂಕಾ ಚೋಪ್ರಾ ಅವರ ಈ ಜರ್ನಿ ಸಾಮಾನ್ಯದ್ದಾಗಿರಲಿಲ್ಲ. ಇದೀಗ ತಮ್ಮದೇ ಹಳೆಯ ಚಿತ್ರಗಳನ್ನು ನೋಡುತ್ತಾ ಭಾವುಕರಾಗಿದ್ದಾರೆ ಪ್ರಿಯಾಂಕಾ.