‘ನಿದ್ರಾದೇವಿ ನೆಕ್ಸ್ಟ್ ಡೋರ್’ ಸಿನಿಮಾ ಹಾಡಿಗೆ ಪೃಥ್ವಿ ಅಂಬರ್ ಸಖತ್ ಸ್ಟೆಪ್ಪು

×

‘ನಿದ್ರಾದೇವಿ ನೆಕ್ಸ್ಟ್ ಡೋರ್’ ಸಿನಿಮಾ ಹಾಡಿಗೆ ಪೃಥ್ವಿ ಅಂಬರ್ ಸಖತ್ ಸ್ಟೆಪ್ಪು

‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಹೆಸರಿನ ಕನ್ನಡ ಸಿನಿಮಾ ಇಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾದ ಹೆಸರಿನಂತೆ ಕತೆಯೂ ಭಿನ್ನವಾಗಿದೆ. ಸಿನಿಮಾದ ಹಾಡಿಗೆ ನಟ ಪೃಥ್ವಿ ಅಂಬರ್ ಸಖತ್ ಆಗಿ ಸ್ಟೆಪ್ಪು ಹಾಕಿದ್ದಾರೆ ನೋಡಿ…

 

Manjunatha C