ವಿಧಾನಸೌಧದಲ್ಲಿ ಆರ್. ಅಶೋಕ್ ಕಚೇರಿಯಲ್ಲಿ ಆಯುಧ ಪೂಜೆ

×

ವಿಧಾನಸೌಧದಲ್ಲಿ ಆರ್. ಅಶೋಕ್ ಕಚೇರಿಯಲ್ಲಿ ಆಯುಧ ಪೂಜೆ

ವಿಧಾನಸೌಧದಲ್ಲಿ ನವರಾತ್ರಿಯ ಸಂಭ್ರಮದ ಭಾಗವಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಮ್ಮ ಕಚೇರಿಯಲ್ಲಿ ಆಯುಧ ಪೂಜೆ ನೆರವೇರಿಸಿದರು. ದಸರಾ ಹಬ್ಬದ ಆಚರಣೆಯಂತೆ ನಡೆದ ಈ ಪೂಜೆಯು ವಿಧಾನಸಭೆ ಕಚೇರಿಗೆ ಧಾರ್ಮಿಕ ಮೆರುಗು ನೀಡಿತು. ಅಶೋಕ್ ಅವರು ಶ್ರದ್ಧಾ ಭಕ್ತಿಯಿಂದ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಿದರು.

Akshay Pallamajalu