ದರ್ಶನ್ ಸಿನಿಮಾದ ಹಾಡು ಹೇಳುತ್ತಾ ಮೈ ಮರೆತ ರಚಿತಾ ರಾಮ್

×

ದರ್ಶನ್ ಸಿನಿಮಾದ ಹಾಡು ಹೇಳುತ್ತಾ ಮೈ ಮರೆತ ರಚಿತಾ ರಾಮ್

ದರ್ಶನ್ ಬಗ್ಗೆ ರಚಿತಾ ರಾಮ್ ಅವರಿಗೆ ಬಹಳ ಗೌರವ ಇದೆ. ‘ಪೊರ್ಕಿ’ ಸಿನಿಮಾದ ಹಾಡನ್ನು ಗುನುಗುತ್ತಾ ಅವರು ಮೈಮರೆತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ರಚಿತಾ ರಾಮ್ ಅವರ ಕಂಠಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ರಚಿತಾ ಹಾಡೋದನ್ನು ನೀವು ಕೂಡ ಕೇಳಿ ಎಂಜಾಯ್ ಮಾಡಿ..

Madan Kumar