ರಾಜ್ ಬಿ. ಶೆಟ್ಟಿ ನಟನೆಯ ‘ರಕ್ಕಸಪುರದೋಳ್’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದ ಶೂಟಿಂಗ್ ಸಂದರ್ಭದ ವಿಡಿಯೋ ಇಲ್ಲಿದೆ. ಬಾಲ ನಟಿ ಜೊತೆ ರಾಜ್ ಬಿ. ಶೆಟ್ಟಿ ಅವರು ಖುಷಿಯಾಗಿ ಹಾಡು ಹೇಳಿದ್ದಾರೆ.