ರಾಜಸ್ಥಾನದ ಆಶಿಶ್ ಎಂಬ ವ್ಯಕ್ತಿಯನ್ನು 3 ತಿಂಗಳ ಹಿಂದೆ ಮದುವೆಯಾಗಿದ್ದ ಆತನ ಹೆಂಡತಿ ಅಂಜಲಿ ತನ್ನ ಲವರ್ ಜೊತೆ ಸೇರಿ ಕೊಲೆ ಮಾಡಿದ ಬೆನ್ನಲ್ಲೇ ಅವರಿಬ್ಬರ ಮದುವೆಯ ರಿಸೆಪ್ಷನ್ ವಿಡಿಯೋ ವೈರಲ್ ಆಗಿದೆ.