ಮಾಳು ಜೊತೆ ರಕ್ಷಿತಾ ಶೆಟ್ಟಿ ಭರ್ಜರಿ ಡ್ಯಾನ್ಸ್

×

ಮಾಳು ಜೊತೆ ರಕ್ಷಿತಾ ಶೆಟ್ಟಿ ಭರ್ಜರಿ ಡ್ಯಾನ್ಸ್

ರಕ್ಷಿತಾ ಶೆಟ್ಟಿ ಅವರು ಮಾಳು ಹಾಗೂ ಇತರ ಕಲಾವಿದರೊಂದಿಗೆ ಸೇರಿಕೊಂಡು ಹಬ್ಬದ ವಾತಾವರಣದಲ್ಲಿ ಸಖತ್ ಆಗಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಸಾಂಪ್ರದಾಯಿಕ ಉಡುಪಿನಲ್ಲಿ ಎಲ್ಲರ ಜತೆಗೂಡಿ ಹೆಜ್ಜೆ ಹಾಕಿರುವ ಈ ಸುಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. (Source: Rakshita Shetty Instagram)

Shreelaxmi H