ರಕುಲ್ ಪ್ರೀತ್ ಸಿಂಗ್ ರೀತಿ ನೀವು ಕಸರತ್ತು ಮಾಡಬಲ್ಲಿರಾ? ವಿಡಿಯೋ ನೋಡಿ
×
ರಕುಲ್ ಪ್ರೀತ್ ಸಿಂಗ್ ರೀತಿ ನೀವು ಕಸರತ್ತು ಮಾಡಬಲ್ಲಿರಾ? ವಿಡಿಯೋ ನೋಡಿ
ನಟಿ ರಕುಲ್ ಪ್ರೀತ್ ಸಿಂಗ್ ಮದುವೆ ಆದ ಬಳಿಕ ಫಿಟ್ನೆಸ್ ಬಗ್ಗೆ ಇನ್ನೂ ಹೆಚ್ಚಿನ ಕಾಳಜಿ ಮಾಡಲು ಪ್ರಾರಂಭಿಸಿದ್ದಾರೆ. ದೇಹದ ಸಮತೋಲನ ಹೆಚ್ಚು ಮಾಡಿಕೊಳ್ಳಲು ಹೊಸ ಬಗೆಯ ಕಸರತ್ತು ಮಾಡುತ್ತಾರೆ. ಇದನ್ನು ನೀವು ಮಾಡಬಲ್ಲಿರಾ?