ತಾತನ ಸಿನಿಮಾ ಉತ್ಸವದಲ್ಲಿ ಪತ್ನಿ ಜೊತೆ ರಣ್​ಬೀರ್ ಕಪೂರ್ ಸೆಲ್ಫಿ

×

ತಾತನ ಸಿನಿಮಾ ಉತ್ಸವದಲ್ಲಿ ಪತ್ನಿ ಜೊತೆ ರಣ್​ಬೀರ್ ಕಪೂರ್ ಸೆಲ್ಫಿ

ಬಾಲಿವುಡ್​ ಸ್ಟಾರ್ ನಟ ರಣ್​ಬೀರ್ ಕಪೂರ್ ಅವರ ತಾತ ರಾಜ್ ಕಪೂರ್ ಭಾರತೀಯ ಚಿತ್ರರಂಗದ ದಂತಕತೆ. ಅವರ 100ನೇ ಜಯಂತಿ ಪ್ರಯುಕ್ತ ಕಪೂರ್ ಕುಟುಂಬ ರಾಜ್ ಕಪೂರ್ ಚಿತ್ರೋತ್ಸವ ಆಯೋಜಿಸಿದ್ದು. ಕಾರ್ಯಕ್ರಮಕ್ಕೆ ಪತ್ನಿ ಆಲಿಯಾ ಜೊತೆ ಬಂದ ರಣ್​ಬೀರ್ ಕಪೂರ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

 

Manjunatha C