ರನ್ಯಾ ರಾವ್, ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದರು. ನಿವೃತ್ತ ಡಿಜಿಪಿ ರಾಮಚಂದ್ರರಾವ್ ಮತ್ತು ಕುಟುಂಬದವರ ಜೊತೆಗೆ ರನ್ಯಾ ರಾವ್ ದೇವಾಲಯಕ್ಕೆ ಬಂದಿದ್ದರು. ವಿಶೇಷ ವಾಹನದಲ್ಲಿ ಬಂದ ರನ್ಯಾ ರಾವ್ ಹಾಗೂ ಇತರರಿಗೆ ಅವರ ತಂದೆಯವರ ಕೋಟಾದ ಮೂಲಕ ವಿಶೇಷ ದರ್ಶನ ದೊರಕಿದೆ.