ಸಿಹಿ ತಿನಿಸು ಕಂಡು ಮುಖ ಹಿಂಡಿದ ರಶ್ಮಿಕಾ ಮಂದಣ್ಣ

×

ಸಿಹಿ ತಿನಿಸು ಕಂಡು ಮುಖ ಹಿಂಡಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರು ಕಟ್ಟುನಿಟ್ಟಾಗಿ ಡಯೆಟ್ ಮಾಡುತ್ತಾರೆ. ಅದಕ್ಕೆ ಸಾಕ್ಷಿಯಾಗಿ ಈ ವಿಡಿಯೋ ಇದೆ. ಇಷ್ಟದ ಸಿಹಿ ತಿಂಡಿಯನ್ನು ತಂದು ಕೊಟ್ಟರೂ ಕೂಡ ಅವರು ಅದನ್ನು ತಿಂದಿಲ್ಲ. ಬದಲಿಗೆ, ಮುಖು ತಿರುಗಿಸಿಕೊಂಡಿದ್ದಾರೆ.

Madan Kumar