ರಶ್ಮಿಕಾ ಮಂದಣ್ಣ ಅವರು ಚಿಕ್ಕಮಕ್ಕಳಂತೆ ಆಡ್ತಾರೆ. ಈ ಸಂದರ್ಭದ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಕ್ಯೂಟ್ ಆಗಿ ಕಾಣಿಸುತ್ತಾರೆ.