ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ; ಗ್ರಾಂ ಗೆ 295 ರೂ. ಇಳಿಕೆ

×

ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ; ಗ್ರಾಂ ಗೆ 295 ರೂ. ಇಳಿಕೆ

ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ಭಾರಿ ಇಳಿಕೆ ದಾಖಲಾಗಿದೆ. ಇಂದು ಒಂದೇ ದಿನ 322 ರೂಪಾಯಿ ಕುಸಿತ ಕಂಡಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 12,458 ರೂಪಾಯಿ ತಲುಪಿದೆ. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 295 ರೂಪಾಯಿ ಇಳಿಕೆಯಾಗಿ 11,420 ರೂಪಾಯಿಗೆ ತಲುಪಿದೆ. ಈ ದಾಖಲೆಯ ಇಳಿಕೆಯಿಂದ ಆಭರಣ ಪ್ರಿಯರು ಸಂತಸಗೊಂಡಿದ್ದಾರೆ.

 

 

Akshatha Vorkady