ಮ್ಯಾರಥಾನ್ ಓಟದಲ್ಲಿ ಚೀನಾದ ಕೆಂಪು ಬಣ್ಣದ ಹ್ಯೂಮನೈಡ್ ರೋಬೋಟ್ ವಿಶ್ವ ದಾಖಲೆ ನಿರ್ಮಿಸಿದೆ. ಬೀಜಿಂಗ್ನಲ್ಲಿ ನಡೆದ ಹಾಫ್ ಮ್ಯಾರಥಾನ್ನಲ್ಲಿ ಕೇವಲ 50 ನಿಮಿಷ 26 ಸೆಕೆಂಡ್ನಲ್ಲಿ 21 ಕಿ.ಮೀ. ಓಡಿ ಉಗಾಂಡಾದ ಜಾಕೋಬ್ ಕಿಪ್ಲಿಮೋ ದಾಖಲೆಯನ್ನು ಮುರಿದಿದೆ.