‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಮೇಕೋವರ್ ಗಮನ ಸೆಳೆದಿದೆ. ಈ ವಿಡಿಯೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ. ಈ ವಿಡಿಯೋನ ಎಲ್ಲರೂ ತುಂಬಾನೇ ಇಷ್ಟಪಟ್ಟಿದ್ದಾರೆ. ಯಶ್ ಅವರದ್ದು ಎಐ ಲುಕ್ ಎಂದವರಿಗೆ ಉತ್ತರವೂ ಸಿಕ್ಕಂತೆ ಆಗಿದೆ.