ರೂಪೇಶ್-ಆರ್ಯವರ್ಧನ್: ಒಟ್ಟಿಗೆ ಕುಣಿದ ಬಿಗ್​ಬಾಸ್ ಗೆಳೆಯರು

×

ರೂಪೇಶ್-ಆರ್ಯವರ್ಧನ್: ಒಟ್ಟಿಗೆ ಕುಣಿದ ಬಿಗ್​ಬಾಸ್ ಗೆಳೆಯರು

ರೂಪೇಶ್ ಶೆಟ್ಟಿ ಮತ್ತು ಆರ್ಯವರ್ಧನ್ ಒಟ್ಟಿಗೆ ಬಿಗ್​ಬಾಸ್ ಒಟಿಟಿ ಮತ್ತು ಬಿಗ್​ಬಾಸ್ ಸೀಸನ್ 09 ರಲ್ಲಿ ಭಾಗವಹಿಸಿದ್ದರು. ಇಬ್ಬರಿಗೂ ಅಲ್ಲಿ ಆತ್ಮೀಯ ಬಾಂಧವ್ಯ ಬೆಳೆದುಕೊಂಡಿತ್ತು. ರೂಪೇಶ್ ಅನ್ನು ತನ್ನ ಮಗ ಎಂದೇ ಆರ್ಯವರ್ಧನ್ ಗುರೂಜಿ ಕರೆಯುತ್ತಿದ್ದರು. ಇದೀಗ ಇಬ್ಬರೂ ಒಟ್ಟಿಗೆ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

 

Manjunatha C