ನೀವು ಸಿನಿಮಾ ಪ್ರೇಮಿ ಆಗಿದ್ರೆ ಈ ಪ್ರಶ್ನೆಗೆ ಉತ್ತರಿಸಿ

×

ನೀವು ಸಿನಿಮಾ ಪ್ರೇಮಿ ಆಗಿದ್ರೆ ಈ ಪ್ರಶ್ನೆಗೆ ಉತ್ತರಿಸಿ

ರೂಪೇಶ್ ಶೆಟ್ಟಿ ಅವರು ಒಂದು ವಿಶೇಷ ಜಾಗದಲ್ಲಿ ಸಿನಿಮಾ ಶೂಟ್​​ನಲ್ಲಿ ಭಾಗಿ ಆಗಿದ್ದಾರೆ. ಇದರಲ್ಲಿ ಒಂದು ಹಳೆಯ ಕಾಲದ ಸಿನಿಮಾ ಶೂಟ್ ಆಗಿತ್ತು ಎಂಬುದನ್ನು ಅವರು ಹೇಳಿದರು. ಈ ವಿಡಿಯೋ ನೋಡಿದ ಬಳಿಕ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಆ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಾನಾ ಸಿನಿಮಾಗಳ ಹೆಸರನ್ನು ಜನರು ಹೇಳಿದ್ದಾರೆ.

Shreelaxmi H