ಏನೇ ಆದ್ರೂ ‘ಬಾರ್ಡರ್ 2’ ನೋಡ್ತೀನಿ ಎಂದು ಹಠ ಹಿಡಿದ ರೂಪೇಶ್ ಶೆಟ್ಟಿ
×
ಏನೇ ಆದ್ರೂ ‘ಬಾರ್ಡರ್ 2’ ನೋಡ್ತೀನಿ ಎಂದು ಹಠ ಹಿಡಿದ ರೂಪೇಶ್ ಶೆಟ್ಟಿ
ರೂಪೇಶ್ ಶೆಟ್ಟಿ ಅವರು ಏನೇ ಆದರೂ ಬಾರ್ಡರ್ 2 ಸಿನಿಮಾ ವೀಕ್ಷಿಸೋದಾಗಿ ಹೇಳಿದ್ದಾರೆ. ಇದಕ್ಕಾಗಿ ಅವರು ಟಿಕೆಟ್ ಕೂಡ ಪಡೆದುಕೊಂಡಿದ್ದಾರೆ. ಸೋಶೀಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದರೆ ಬಾರ್ಡರ್ ಸಿನಿಮಾ ನೋಡೋದಾಗಿ ಕೆಲವರು ಹೇಳಿದ್ದರು.