ಎಷ್ಟು ಸಖತ್ ಆಗಿ ರೆಡಿ ಆಗ್ತಾರೆ ನೋಡಿ ರುಕ್ಮಿಣಿ ವಸಂತ್

×

ಎಷ್ಟು ಸಖತ್ ಆಗಿ ರೆಡಿ ಆಗ್ತಾರೆ ನೋಡಿ ರುಕ್ಮಿಣಿ ವಸಂತ್

ರುಕ್ಮಿಣಿ ವಸಂತ್ ಅವರು ಕನ್ನಡದ ಖ್ಯಾತ ನಟಿಯರಲ್ಲಿ ಒಬ್ಬರು. ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿದೆ. ಈಗ ಅವರು ಹೇಗೆ ರೆಡಿ ಆಗ್ತೀನಿ ಎಂಬ ವಿಡಿಯೋನ ಹಂಚಿಕೊಂಡಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ. ರುಕ್ಮಿಣಿ ಗ್ಲಾಮರ್​​ಗೆ ಎಲ್ಲರೂ ಫ್ಲ್ಯಾಟ್ ಆಗಿದ್ದಾರೆ.

Shreelaxmi H