ಪ್ರಸಿದ್ಧ ನಟಿ ಸಪ್ತಮಿ ಗೌಡ ಜಿಮ್ನಲ್ಲಿ ಹೊಸ ಟ್ರೆಂಡ್ ಫಾಲೋ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಗುಲಾಬಿ ಬಣ್ಣದ ಜಿಮ್ ಉಡುಗೆಯಲ್ಲಿ ಮಿಂಚಿರುವ ಅವರು, ಬೈಸೆಪ್ಸ್ ತೋರಿಸುತ್ತಾ ಮುದ್ದಾಗಿ ನಗುತ್ತಾ ಕ್ಯಾಮೆರಾಗೆ ನೀಡಿರುವ ಫಿಟ್ನೆಸ್ ಪೋಸ್ ಅಭಿಮಾನಿಗಳನ್ನು ಆಕರ್ಷಿಸಿದೆ. (Source: saptami Gowda Instagram)