ಲೆಹಂಗಾ ತೊಟ್ಟು ಜಿಂಕೆಯಂತೆ ಓಡಾಡಿದ ಸಪ್ತಮಿ ಗೌಡ: ವಿಡಿಯೋ

×

ಲೆಹಂಗಾ ತೊಟ್ಟು ಜಿಂಕೆಯಂತೆ ಓಡಾಡಿದ ಸಪ್ತಮಿ ಗೌಡ: ವಿಡಿಯೋ

ನಟಿ ಸಪ್ತಮಿ ಗೌಡ ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅದರಲ್ಲೂ ಫ್ಯಾಷನ್ ಕುರಿತಾದ ವಿಡಿಯೋಗಳನ್ನು ಹೆಚ್ಚು ಅಪ್​ಲೋಡ್ ಮಾಡುತ್ತಿದ್ದಾರೆ. ಇದೀಗ ಸಪ್ತಮಿ ಗೌಡ, ನೀಲಿ ಬಣ್ಣದ ಲೆಹಂಗಾ ತೊಟ್ಟು ಮನೆ ತುಂಬಾ ಓಡಾಡಿದ್ದಾರೆ. ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಪ್ತಮಿಯ ಅಂದಕ್ಕೆ ಹಲವಾರು ಲೈಕ್ಸ್ ದೊರೆತಿವೆ.

 

Manjunatha C