ಶಿಲ್ಪಾ ಶೆಟ್ಟಿ ಮನೆಯಲ್ಲಿ ಕರ್ವಾ ಚೌತ್ ಸಂಭ್ರಮ ಹೇಗಿದೆ ನೋಡಿ..
×
ಶಿಲ್ಪಾ ಶೆಟ್ಟಿ ಮನೆಯಲ್ಲಿ ಕರ್ವಾ ಚೌತ್ ಸಂಭ್ರಮ ಹೇಗಿದೆ ನೋಡಿ..
ಉತ್ತರ ಭಾರತದಲ್ಲಿ ಕರ್ವಾ ಚೌತ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ನಟಿ ಶಿಲ್ಪಾ ಶೆಟ್ಟಿ ಅವರ ಮನೆಯಲ್ಲಿ ಎಲ್ಲ ಹಬ್ಬವನ್ನೂ ಸಂಭ್ರಮದಿಂದ ಸೆಲೆಬ್ರೇಟ್ ಮಾಡುತ್ತಾರೆ. ಅವರ ಮನೆಯಲ್ಲಿ ಕರ್ವಾ ಚೌತ್ ಸಂಭ್ರಮ ಕೂಡ ಕಳೆಗಟ್ಟಿದೆ.