ಶೈನ್ ಶೆಟ್ಟಿ ಅವರು ಕೊರಗಜ್ಜನ ಮಹಾತ್ಮೆ ಹೇಳಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಕೊರಗಜ್ಜನ ವಿಶೇಷತೆಗಳನ್ನು ಹಾಡಿ ಹೊಗಳಿದ್ದಾರೆ.