ರಾಶಿಕಾ ಶೆಟ್ಟಿ ಅವರು ‘ಪ್ಯಾರ್’ ಹೆಸರಿನ ಸಿನಿಮಾ ಮಾಡಿದ್ದಾರೆ. ಇದರ ಆಡಿಯೋ ರಿಲೀಸ್ ಆಗುತ್ತಿದೆ. ಈ ಸಿನಿಮಾಗೆ ಶ್ರೇಯಾ ಘೋಷಾಲ್ ಹಾಡು ಹೇಳಿದ್ದು, ಅವರು ವಿಶ್ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ,