ಪ್ರವಾಹ ಪೀಡಿತ ಪಂಜಾಬ್‌ ನೆರವಿಗೆ ಬರುವಂತೆ ಶ್ರೇಯಸ್ ಅಯ್ಯರ್ ಮನವಿ; ವಿಡಿಯೋ

×

ಪ್ರವಾಹ ಪೀಡಿತ ಪಂಜಾಬ್‌ ನೆರವಿಗೆ ಬರುವಂತೆ ಶ್ರೇಯಸ್ ಅಯ್ಯರ್ ಮನವಿ; ವಿಡಿಯೋ

ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಮತ್ತು ಭಾರತೀಯ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಪ್ರವಾಹ ಪೀಡಿತ ಪಂಜಾಬ್‌ಗೆ ಸಹಾಯ ಮಾಡಲು ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

pruthvi Shankar