ಕಾರು ಅಪಘಾತದ ಬಳಿಕ ಹೀಗಿತ್ತು ನಟ ಶ್ರೇಯಸ್ ಮಂಜು ಪ್ರತಿಕ್ರಿಯೆ
×
ಕಾರು ಅಪಘಾತದ ಬಳಿಕ ಹೀಗಿತ್ತು ನಟ ಶ್ರೇಯಸ್ ಮಂಜು ಪ್ರತಿಕ್ರಿಯೆ
ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಮಂಜು ಅವರ ಐಶಾರಾಮಿ ಬಿಎಂಡಬ್ಲು ಕಾರು ಇಂದು ಶಿರಾ ಬಳಿ ಅಪಘಾತಕ್ಕೆ ಈಡಾಗಿದೆ. ಶ್ರೇಯಸ್ ಮಂಜು ಅವರಿಗೆ ಗಾಯಗಳೇನೂ ಆಗಿಲ್ಲ ಆದರೆ ಕಾರಿಗೆ ಆದ ಹಾನಿ ಶ್ರೇಯಸ್ ಅವರಿಗೆ ತೀವ್ರ ಬೇಸರ ತರಿಸಿತ್ತು. ಕಾರು ಅಪಘಾತ ಆದ ಬಳಿಕ ಹೀಗಿತ್ತು ಶ್ರೇಯಸ್ ಮಂಜು ಪ್ರತಿಕ್ರಿಯೆ.