ಎಷ್ಟು ಮಧುರವಾಗಿ ಹಾಡ್ತಾರೆ ನೋಡಿ ಶ್ರುತಿ ಪ್ರಕಾಶ್

×

ಎಷ್ಟು ಮಧುರವಾಗಿ ಹಾಡ್ತಾರೆ ನೋಡಿ ಶ್ರುತಿ ಪ್ರಕಾಶ್

ನಟಿ ಹಾಗೂ ಗಾಯಕಿ ಶ್ರುತಿ ಪ್ರಕಾಶ್ ಅವರು ಬಾಲಿವುಡ್‌ನ ಜನಪ್ರಿಯ ‘ಕಲಂಕ್’ ಸಿನಿಮಾದ ಮಧುರವಾದ ಹಾಡನ್ನು ತಮ್ಮ ಸುಂದರ ಹಾಗೂ ಕೋಗಿಲೆಯಂತಹ ಕಂಠದಲ್ಲಿ ಹಾಡುವ ಮೂಲಕ ಕನ್ನಡಿಗರ ಮತ್ತು ಸಂಗೀತ ಪ್ರೇಮಿಗಳ ಮನಸೂರೆಗೊಂಡಿದ್ದಾರೆ. ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಎಲ್ಲರೂ ಅವರ ಮಧುರ ಧ್ವನಿಯನ್ನು ಕೊಂಡಾಡುತ್ತಿದ್ದಾರೆ. (Source: Shruthi Prakash Instagram )

Rajesh Duggumane