ಸಿದ್ದರಾಮಯ್ಯನವರು ನನ್ನ ತಂದೆಯ ಸಮಾನ: ಸಚಿವ ಸಂತೋಷ್ ಲಾಡ್

×

ಸಿದ್ದರಾಮಯ್ಯನವರು ನನ್ನ ತಂದೆಯ ಸಮಾನ: ಸಚಿವ ಸಂತೋಷ್ ಲಾಡ್

ಕಾರ್ಮಿಕ ಸಚಿವ ಸಂತೋಷ್ ಲಾಡ್ ಸ್ಟಿಂಗ್ ಆಪರೇಷನ್‌ಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಂದೆಗೆ ಹೋಲಿಸಿ, ಎಚ್.ಡಿ. ಕುಮಾರಸ್ವಾಮಿ ಆರೋಪಗಳನ್ನು ಅಲ್ಲಗಳೆದಿದ್ದಾರೆ.

Web contact