IND vs ENG: ಸ್ಮೃತಿ ಮಂಧಾನ ಶತಕದ ಇನ್ನಿಂಗ್ಸ್​ನ ಹೈಲೇಟ್ಸ್ ವಿಡಿಯೋ ನೋಡಿ

×

IND vs ENG: ಸ್ಮೃತಿ ಮಂಧಾನ ಶತಕದ ಇನ್ನಿಂಗ್ಸ್​ನ ಹೈಲೇಟ್ಸ್ ವಿಡಿಯೋ ನೋಡಿ

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ ಇಂಗ್ಲೆಂಡ್ ಪ್ರವಾಸವನ್ನು ಅಬ್ಬರದಿಂದ ಆರಂಭಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸ್ಮೃತಿ ಅದ್ಭುತ ಶತಕ ಗಳಿಸಿ ಭಾರತ ತಂಡವನ್ನು ಬಲಿಷ್ಠ ಸ್ಥಾನದಲ್ಲಿರಿಸಿದರು.

pruthvi Shankar