ತಮನ್ನಾಗೆ ಕೈಕೋಳ ಉಡುಗೊರೆ ಕೊಟ್ಟವರ್ಯಾರು? ಯಾಕೆ?

×

ತಮನ್ನಾಗೆ ಕೈಕೋಳ ಉಡುಗೊರೆ ಕೊಟ್ಟವರ್ಯಾರು? ಯಾಕೆ?

ನಟಿ ತಮನ್ನಾ ಭಾಟಿಯಾಗೆ ದೀಪಾವಳಿಗೆಂದು ಯಾರೋ ಕೈಗೆ ಹಾಕುವ ಕೋಳವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಅದರ ಜೊತೆಗೆ ಜೈಲಿನಲ್ಲಿ ನೋಡುಕೊಳ್ಳುತ್ತೀನಿ ಎಂದು ಎಚ್ಚರಿಕೆ ಸಂದೇಶ ಸಹ ಕಳಿಸಿದ್ದಾರೆ. ಅಂದಹಾಗೆ ತಮನ್ನಾಗೆ ಕೈ ಕೋಳ ಕೊಟ್ಟಿದ್ದು ಯಾರು? ಯಾಕೆ?

Manjunatha C