ತಂದೆ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಅವರಿಗೆ ಕಾರು ಹತ್ತಲು ಸಾಧ್ಯವಾಗುವುದಿಲ್ಲವೆಂದು ಮಗನೇ ಮೆಟ್ಟಿಲಾಗಿರುವ ವಿಡಿಯೋ ವೈರಲ್ ಆಗಿದೆ. ಮಗನೇ ಕಾರಿನ ಬಾಗಿಲ ಕೆಳಗೆ ಮಲಗುತ್ತಾನೆ, ಆಗ ತಂದೆ ಮಗನ ಮೇಲೆ ಕಾಲಿಟ್ಟು ಕಾರು ಹತ್ತುತ್ತಾರೆ.