ಸೋನಾಕ್ಷಿ ಸಿನ್ಹ ಕೋಣೆಯ ಬಾಗಿಲಲ್ಲಿ ಸಿಂಹ, ವಿಡಿಯೋ ಹಂಚಿಕೊಂಡ ನಟಿ

×

ಸೋನಾಕ್ಷಿ ಸಿನ್ಹ ಕೋಣೆಯ ಬಾಗಿಲಲ್ಲಿ ಸಿಂಹ, ವಿಡಿಯೋ ಹಂಚಿಕೊಂಡ ನಟಿ

ಸೊನಾಕ್ಷಿ ಸಿನ್ಹ ಮತ್ತು ಪತಿ ಜಹೀರ್ ಆಸ್ಟ್ರೇಲಿಯಾದಲ್ಲಿ ಸಾಹಸಮಯ ಸಫಾರಿಗೆ ತೆರಳಿದ್ದಾರೆ. ಮೃಗಾಲಯದ ಒಳಗೆ ಪ್ರಾಣಿಗಳ ಮಧ್ಯೆ ಅವರು ನೆಲೆಸಿದ್ದಾರೆ. ಅವರು ಮಲಗಿರುವ ಕೋಣೆಯ ಬಾಗಿಲಲ್ಲಿ ನಿಂತು ಸಿಂಹ ಘರ್ಜಿಸುತ್ತಿರುವ ವಿಡಿಯೋ ಅನ್ನು ನಟಿ ಹಂಚಿಕೊಂಡಿದ್ದಾರೆ.

 

Manjunatha C