ಸೀಟ್ ಬೆಲ್ಟ್ ಪ್ರಾಮುಖ್ಯತೆ ಹೇಳಿದ ಸೋನು ಸೂದ್. ಅವರ ಪತ್ನಿಗೆ ಇತ್ತೀಚೆಗೆ ಅಪಘಾತ ಆಗಿತ್ತು. ಈ ಕಾರಣದಿಂದ ಅವರು ಈ ಬಗ್ಗೆ ವಿವರಣೆ ನೀಡಿದ್ದಾರೆ.