ಸೋನು ಶ್ರೀನಿವಾಸ್ ಗೌಡ ಅವರು ಗೋವಾ ಟ್ರಿಪ್ ತೆರಳಿದ್ದಾರೆ. ಐಷಾರಾಮಿ ಹೋಟೆಲ್ನಲ್ಲಿ ಅವರು ಉಳಿದುಕೊಂಡಿದ್ದಾರೆ. ತಾವು ಇರುವ ಹೋಟೆಲ್ ರೂಮ್ನಿಂದ ಅವರು ಹೊಸ ವಿಡಿಯೋವನ್ನು ಹಂಚಿಕೊಂಡಿದ್ದಾರೆ.