ಕಲರ್​​ಫುಲ್​ ರೀಲ್ಸ್ ಹಂಚಿಕೊಂಡ ನಟಿ ಸ್ಪಂದನಾ ಸೋಮಣ್ಣ

×

ಕಲರ್​​ಫುಲ್​ ರೀಲ್ಸ್ ಹಂಚಿಕೊಂಡ ನಟಿ ಸ್ಪಂದನಾ ಸೋಮಣ್ಣ

ನಟಿ ಸ್ಪಂದನಾ ಸೋಮಣ್ಣ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನೈಟ್ ಔಟ್‌ನ ಸುಂದರ ಮತ್ತು ಕಲರ್‌ಫುಲ್ ವೀಡಿಯೊ ಅಭಿಮಾನಿಗಳ ಮನ ಗೆದ್ದಿದೆ. ಲೈಟಿಂಗ್ಸ್ ನಡುವೆ ಫ್ಲೋರಲ್ ಡ್ರೆಸ್‌ನಲ್ಲಿ ಕಂಗೊಳಿಸುತ್ತಾ, ಹೂವಿನಂತೆ ನಗು ಚೆಲ್ಲುತ್ತಾ ಅವರು ನೀಡಿದ ಕ್ಯೂಟ್ ಪೋಸ್‌ಗಳು ಹಾಗೂ ವೀಡಿಯೊದಲ್ಲಿರುವ ಮಧುರವಾದ ಹಿನ್ನೆಲೆ ಸಂಗೀತ ಎಲ್ಲರ ಗಮನ ಸೆಳೆಯುತ್ತಿದೆ. (Source: Spandana Somanna)

Shreelaxmi H